Indian railway decided to reduce ticket fare by 30 percent for short distance travel. To increase number of passengers this decision has taken.

ಶತಾಬ್ದಿ ಎಕ್ಸ್ ಪ್ರೆಸ್ ರೈಲು ಪ್ರಯಾಣದ ಟಿಕೆಟ್ ದರವನ್ನು ಕಡಿಮೆ ಮಾಡುವುದಕ್ಕೆ ಭಾರತೀಯ ರೈಲ್ವೆ ಇಲಾಖೆಯು ನಿರ್ಧಾರ ಮಾಡಿದೆ. ಹಾಗಂತ ಇಡಿಯಾಗಿ ಎಲ್ಲ ಪ್ರಯಾಣ ದರವನ್ನು ಕಡಿಮೆ ಮಾಡಲಾಗುತ್ತದೆ ಅಂತಲ್ಲ. ಕಡಿಮೆ ಅಂತರದ ಪ್ರಯಾಣದ ದರವನ್ನು ಮಾತ್ರ ಇಳಿಸಲು ತೀರ್ಮಾನ ಮಾಡಲಾಗಿದೆ.